Kannada

Timez Game!!!!

Writer DP! Pradeep Sagar Honey Lovely BoY 04 Jan 17 38 Views
ಸಮಯ ಕೆಲವರನ್ನ ಕಾಯಿಸುತ್ತಂತೆ
ಇನ್ನು ಕೆಲವರನ್ನ ಪರೀಕ್ಷಿಸುತ್ತಂತೆ
ಮತ್ತೆ ಕೆಲವರನ್ನು ಮೆರೆಸುತ್ತಂತೆ
ಕೆಲವರನ್ನು ಸಮಾಧಾನಿಸುತ್ತಂತೆ
ಕೆಲವರನ್ನು ಮಾತ್ರ ನಗಿಸುತ್ತಂತೆ.
 ನಿಮ್ ಲೈಫ್ ಅಲ್ಲಿ 
          Nimma Polihudga Pradeepa......🙏🏻🙏🏻👏🏻 
3
Reading under T&C