Kannada

ತಿಮ್ಮಪ್ಪನ ದಶ೯ನ

Writer DP! Swathi M Bhat 25 Feb 17 73 Views
ಶುರುವಾಯಿತು ನಮ್ಮ ಪ್ರಯಾಣ
ವೆಂಕಟರಮಣನನ್ನು ನೋಡುವ ಕಾರಣ..

ಮುಂಜಾನೆಯಲ್ಲಿ ಏರಿದೆವು ಅಳಗಿರಿಯನ್ನು ಮನದಲ್ಲಿ ನೆನೆದೆವು ಗೋವಿಂದನನ್ನು..
ಹತ್ತಿದೆವು ಸುಮಾರು ೧೫೦೦ ಮೆಟ್ಟಿಲುಗಳು ಕಂಡಿತು ಆಗ ಕಂದು ಬಣ್ಣದ ಮೇಲೆ ಬಿಳಿಯ ಚುಕ್ಕೆಗಳು..
ಕೊನೆಯ ಮೆಟ್ಟಿಲಿನ ಸ್ಪಷ೯ದಿಂದ ಈಡೇರಿತು ಅಳಗಿರಿಯನ್ನು ಹತ್ತುವ ಕಾತುರದಿಂದ..
ತೆರಳಿದೆವು ವೆಂಕಟೇಶನ ದಶ೯ನಕ್ಕಾಗಿ ಸ್ಮರಣೆ ಮಾಡುತ್ತಾ ಕಾದೆವು ಅವಕಾಶ ಬರುವುದಕ್ಕಾಗಿ..
ಕೊನೆಗೂ ಬಂದಿತು ನಮ್ಮ ಸರದಿ ಕಣ್ಣೀರು ತುಂಬಿತು ಸಂತಸದಿ..
ಜೀವನದಲ್ಲಿ ಕಂಡ ಒಂದು ಕನಸು ಕಡೆಗೂ ಆಯಿತು ನನಸು..
1
Reading under T&C