Kannada

ಪ್ರಾಣಿ ಪ್ರೇಮ

Writer DP! Divya Karthik 18 Sep 19 12 Views
ಓಂ ನನ್ನ ಮುದ್ದು ಮುದ್ದಾದ ಶ್ವಾನಗಳೇ
ನೀವೊಂದು ಬಣ್ಣಿಸಲಾಗದ ಬಂಧುಗಳೇ
ಅಂದೆಂದೋ ನಾವು ತೋರಿದ ಪ್ರೀತಿಗೆ
ಮೆಚ್ಚಿದೆ ನೀವಿಂದು ಋಣಿಯಾಗಿರುವ ರೀತಿಗೆ
ಅಪಾರವಾಗಿದೆ ನಿಮ್ಮ ಈ ಪ್ರೀತಿ
ಎಂದಿಗೂ ಇರದಿರಲಿ ಇದಕ್ಕೆ ಇಂತಿ ಮಿತಿ
0
Reading under T&C