Kannada

ನೆನಪುಗಳು

Writer DP! Unknown 29 May 20 2 Views
ನೆನಪಿದೆಯಾ ಕೈ ಹಿಡಿದು ನಡೆದ 
ಆ‌ ದಾರಿಯು..
ನೆನಪಿದೆಯಾ ನನ್ನ ಕಣ್ಂಚಿನಲ್ಲಿ ನೋಡುತ್ತಾ
ಜಗ ಮರೆತ‌ ಕ್ಷಣವ !
ನೆನಪಿದೆಯಾ ಆ‌ ಮುಗುಳು ನಗೆ 
ನಿನ್ನನೇ ನೀ ಮರೆತಾಗ…..
ನೆನಪಿದೆಯಾ ಹಗಲು ರಾತ್ರಿ ನನ್ನದೆ
ನೆನಪಿನ ದೋಣಿಯಲ್ಲಿ ಸಾಗಿರುವ!!
ನೆನಪಿದೆಯಾ ಆ ನಿನ್ನ  ಮೊದಲ ಅಪ್ಪುಗೆ...
ನೆನಪಿದೆಯಾ ಆ ನೆನಪುಗಳು!!!
ನೆನಪುಗಳನ್ನು ನೆನೆಸಿಕೊಳ್ಳುತ್ತ ನೆನಪಾದೆ‌ ನೀನು....
ಹೀಗೆ ಎಷ್ಟು ನೆನಪುಗಳನ್ನು ನೆನೆಸಿಕೊಳ್ಳಲಿ ನಾನು¡!
ಕಟ್ಟಕಡೆಗೆ ಕೇಳುವೆ?!..
ನೆನಪುಗಳನ್ನು ನೆನೆಸಿಕೊಂಡರೆ ಚೆಂದಾವ?¿
ಇಲ್ಲ!
ಸುಟ್ಟು ಹಾಕಿದರೆ ಚೆಂದಾವ?! 
ಹೇಳು ‌ಎನಗೆ!!!!!


0
Reading under T&C