Kannada

ಬೆಳಕಿನೆಡೆಗೆ

Writer DP! Swathi M Bhat 18 Jan 17 197 Views
ಗಾಳಿಯು ಬೀಸಿದೆ
ದೀಪವು ಆರಿದೆ
ಕತ್ತಲು ಕವಿದಿದೆ
ಬದುಕಿನ ಬಣ್ಣ ಮಾಸಿದೆ..

ಕತ್ತಲ ಆಚೆಗೆ  ಸಾಗಿದ ಗಾಳಿಯು ತಂದಿದೆ ಬೆಳಕು ಹೆಚ್ಚಿಗೆ..
ಬೆಳಕಿನ ಧಾರೆಗೆ ತಂದಿದೆ ಹುರುಪು ನನ್ನ ಮನಸ್ಸಿನ ದಾರಿಗೆ..
4
Reading under T&C