Kannada

ಜೀವನ

Writer DP! Nagashree 07 Sep 17 19 Views
ಜೀವನ ಸೆಣೆಸಾಟ
ಆಟದಂಗಳದಂತೆ,
ಕಿಲಾಡಿಗಳು
ಸತತವಾಗಿ,
ಆಡುತ,
ಬೀಳುತ,
ಹೋರಾಟ ನಡೆಸಿದಲಿ
ಆಟ
ಗೆಲ್ಲಬಹುದು,ಎಡವಿ
ನೆಲ ಕಚ್ಚಿದರೆ,
ಸೋಲೆಂಬುದು
         ಖಚಿತ.

      -ಶ್ರೀ.
0
Reading under T&C