Kannada

ಸರಿಯಾದ ತಪ್ಪು!

Writer DP! ಧ್ರುವ 27 Oct 16 12 Views
" ನಿಮ್ಮ ಜೀವನ ತಪ್ಪುಗಳಿಲ್ಲದ ಪ್ರಯಾಣವಾಗಿದೆಯೆ?
                               ಅಥವಾ
ತಪ್ಪುಗಳಿಂದ ಜೀವನದ ಅರಿವಾಗಿದೆಯೆ? "

ಶೀರ್ಷಿಕೆ/Title : ಸರಿಯಾದ ತಪ್ಪು
ಮಾಡಿರುವ ತಪ್ಪುಗಳಿಗೆ‌ ಹಲವಾರು ಕಾರಣಗಳು ತಪ್ಪು ಮಾಡಿಸಿದ ಕಾರಣ ಹಾಗದರೆ ತಪ್ಪಲ್ಲವೆ? ಕಾರಣಗಳ ಹೂದಿಕೆ ಹೊತ್ತಿಕೊಂಡು ಮಾಡದಿರು ಲೂಠಿಯ ಕಡೆಗೆ ಅದೆ ಹೊದಿಕೆ ಬೆರೆಯವರ ಕಣ್ಕಟ್ಟುವುದು.
ತಪ್ಪುಗಳಿಲ್ಲದ ಜೀವನ ನಕ್ಷತ್ರಗಳಿಲ್ಲದ ಆಕಾಶ ಅದೆ ದಿಕ್ಸೂಚಿ, ಅದೆ ಇತಿಹಾಸ, ಅದೆ ಅಲಂಕಾರಕ ಅದರ ನಡುವೆ ಮಾಡು ನೀ ‌ಸಂಚಾರ ಆಗ ನಿನ್ನ ಬದುಕು ಇವರಿಗು...ಅವರಿಗು... ಸಾಕಾರ!
ಕೋಣಗಳ ಬದಲಾವಣೆ ಇಂದ ಆಗದು ತಪ್ಪುಗಳು ಸರಿ ದೃಷ್ಟಿಕೋನವ ಬದಲಾಯಿಸು ಬೆಳಗುವುದು ಕವಲುದಾರಿ ಸಿಗದು ಮೋಕ್ಷ ಕೈ ಮುಗಿದರೆ ದೇವಾಲಯ, ಮಸೀದಿ, ‍‍ಚರ್ಚ್ಗಳಲ್ಲಿ ಕೈ ಜೋಡಿಸು ಅಸಾಹಯಕತೆ, ಖಿನ್ನತೆ, ಭಯಗಳಿಂದ ನೊಂದವರ ಬಳಿ.
ನಿನ್ನ ತಪ್ಪು ನಿನ್ನ‌ ಕಥೆಯ ಅಂತಿಮ ಪುಟವಲ್ಲ ಬದಲಿಗೆ ಬದುಕಿನ ಕಥೆಯಲಿ ಒಂದು ತಿರುವು ಮಣ್ಣಾಗುವ ಮುನ್ನ ಮಣ್ಣ ಹಂಚಿಕೊ ಬದುಕುವ ಮುನ್ನ ನೀನೊಮ್ಮೆ ಜೀವಿಸೊ!
-ಧ್ರುವ
3
Reading under T&C