Kannada ಬ್ರೇಕ್ ಅಪ್ Bharavi Bharadwaja 25 Apr 20 8 Views ಬಹಳಷ್ಟು ಮಾತನಾಡುವ ಆಸೆ, ಮಾತು ಮುರಿದಿತ್ತು ಮೌನ ಆವರಿಸಿತ್ತು. ಇಷ್ಟು ದಿನ ಏನಾಯಿತು ಎಂದು ಕೇಳುವ ಆಸೆ, ಕೋಪ ಆವರಿಸಿತ್ತು ತಾಳ್ಮೆ ಕಳೆದು ಹೋಗಿತ್ತು. ಅಚಾನಕ್ ಆಗಿ ಹೋಟೆಲ್ ನಲ್ಲಿ ಭೇಟಿ ಆದಾಗಲೂ, ನನ್ನ ಚಾಯ್ ಮುಗಿದಿತ್ತು ನಿನ್ನ ಕಾಫೀ ಮುಗಿದಿತ್ತು. ನಾವಿಬ್ಬರೂ ಹೂರಟಾಗ ಮನಸ್ಸಲ್ಲಿ ಭಾವನೆ ತುಂಬಿತ್ತು, ಹಾಗೆಯೇ ಕಣ್ಣಂಚಲ್ಲಿ ಕೊಂಚ ನೀರು ತುಂಬಿತ್ತು. :- ಭಾರವಿ ಭಾರದ್ವಾಜ 0 Must Read Sign in to vote. Sign In Reading under T&C