Kannada

ಮುಗ್ಧತೆ

Writer DP! Swathi M Bhat 04 Feb 17 239 Views
ಚೆಲ್ಲಿತು ನಗು ಆ ಮಗುವಿನ ಮುಖದಲ್ಲಿ
ತಂದಿತು ಹರುಷ ನನ್ನ ಮನಸ್ಸಲ್ಲಿ..

ಜೀವನದ ನೋವು ಕಳೆಯಿತು
ಆ ಮಗುವಿನ ಕಡೆಗೆ ಮನಸ್ಸು ಸೆಳೆಯಿತು..

ಮಗುವಿನ ಮುಗ್ಧತೆಯು
ತಂದಿತು ನನಗೆ ಭರವಸೆಯು..

ಕಳೆಯಿತು ಸುಮಾರು ಒಂದು ಘಂಟೆ
ಹೇಳಿದೆ ಮಗುವಿಗೆ ನಾನು ಹೊರಟೆ..

ತುಂಬಿಕೊಂಡವು ಕಣ್ಣುಗಳು ನೀರಿನಿಂದ
ತಿರುಗಿ ಬಂದೆ ನಾನು ಅನಾಥಾಲಯದಿಂದ..
9
Reading under T&C