Kannada

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ...

Writer DP! Nagashree 15 Aug 17 50 Views
ಅನೇಕಾನೇಕ 
ಯೋಧರು,
ಹೋರಾಟಗಾರರು,
ಸ್ವತಂತ್ರ ಕ್ಕಾಗಿ,
ಭಾರತದ ಮಣ್ಣಿಗಾಗಿ,
ನಮ್ಮ ರಕ್ಷಾ ಕವಚವಾಗಿ,
ಆತ್ಮಾರ್ಪಣೆಯನಿತ್ತು,
ರಕ್ತದ ಕೋಡಿ
ಹರಿಸಿದ್ದು,
ಗಡಿಯ ಸೈನಿಕರು
ಇಂದಿಗೂ,
ಪ್ರಾಣದ ಹಂಗಿಲ್ಲದೆ,
ದೇಶಕಾಗಿ,
ಕಂಕಣಬದ್ದರಾಗಿ
ರಕ್ಷಿಸುತಿರಲು,
ಅನಂತಾನಂತ
ನಮನಗಳು ನಮ್ಮ 
ಈ ಸಿಪಾಯಿಗಳಿಗೆ.
 ಜಯ್ ಹಿಂದ್.
ವಂದೇ ಮಾತರಂ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
  -ಶ್ರೀ.
0
Reading under T&C