Kannada

ಎನೊ ಸುಖ ನೀ ಬಳಿ ಬ೦ದರೆ

Writer DP! Arpitha 08 Apr 20 12 Views
ಎನೊ ಸುಖ ನೀ ಬಳಿ ಬ೦ದರೆ
ಮರೆವೆನು ಜಗ ಜೊತೆ ನಡೆದರೆ.

ಕಟ್ಟಿರುವೆ ಹೊಸ ಕನಸ ತೋರಣ
ತುಟಿ ಮೇಲೆ ಬ೦ದ ನಗುವಿಗೆ ನೀ ಕಾರಣ
ಹೇಳದ ಸಿಹಿ ಅನುಭವ ನೀ ತ೦ದ ಈ ಜೀವನ.

ಈಗಸ್ಟೆ ಮೂಡಿದ ಭಾವನೆಗೆ ನೀ ಒಡಯ
ನೀನೇನಾ ಕೊನೆವರೆಗು ಕೈ ಹಿಡಿವ ಗೆಳಯ
ಹಣೆ ಮೇಲೆ ಮುತ್ತಿಟ್ಟಾಗ ಮಾಗಿದ ಹಾಗೆ ಮನದ ಗಾಯ.
ಎನೊ ಸುಖ ನೀ ಬಳಿ ಬ೦ದರೆ

ಮರೆವೆನು ಜಗ ಜೊತೆ ನಡೆದರೆ.

                              - ಅರ್ಪಿತಾ ಎಚ್.ವಿ.
3
Reading under T&C