Kannada

ಕತ್ತಲಲಿ ಬಿದ್ದ ಕನಸು

Writer DP! Chethan Kumar N 21 Nov 20 10 Views
ಕತ್ತಲಲಿ ಬಿದ್ದ ಕನಸು ಕಣ್ತೆರೆಯುತ್ತಿಲ್ಲ 

ಮೌನದಲಿ ಮುಳುಗಿದ ಮನ ಮೇಲೇಳುತ್ತಿಲ್ಲ 

ಕಲ್ಪನೆಯಲಿ ಕರಗಿದ ಕಂಗಳಿಗೆ ಕಾತುರವಿಲ್ಲ 

ನೀ ಎನ್ನುವ ನಿರೀಕ್ಷೆಗೆ ಇಂದೇಕೋ ಚೇತನವಿಲ್ಲ 
0
Reading under T&C