Kannada

ವಿವಾಹ ಬಂಧನ

Writer DP! Nagashree 06 May 20 5 Views

ಈ ಪ್ರೀತಿ ಪ್ರೇಮ ಎಲ್ಲಾ..
Marriage..
ಮನಸು ಕನಸುಗಳು ಬೆರೆತು ಬೆಸೆದ ರಸಮಯ ಬಂಧವಿದು..
ವಯಸು ಬಾನಾಡಿಯಾಗಿ ಪ್ರೀತಿ ಪ್ರೇಮಗಳಿಗಾಗಿ ಕಾದು ಹಂಬಲಿಸಿ ಬಂಧಿಸಿದ ಅನುಬಂಧವದು..
ಒಲವ ಸಂಕೋಲೆಯಲಿ ಬಿಗಿದ ಜೋಡಿಗೆ ಏಳೇಳು ಜನುಮದ ಬೆಸೆದ ಸೇತುವೆಯದು..
ಹಿರಿಯರಾಶ್ರಯದಲಿ ಮಧುರ ದಾಂಪತ್ಯದಲಿ ಜೊತೆಜೊತೆಯಾಗಿ ಸಪ್ತಪದಿಯ ತುಳಿವ ಗಳಿಗೆಯದು..
ಅನುರಾಗದ ಅಲೆಗಳಲಿ ಈಜುತ ತೇಲುತ ಬಾಳ ಪಯಣದ ಗುರಿ ಮುಟ್ಟುವ ಸರಪಳಿಯದು..
          -ಶ್ರೀ.. (ನಾಗಶ್ರೀ ಪ್ರಸಾದ್)



0
Reading under T&C