Kannada

Happy Ni8!!!!

Writer DP! Pradeep Sagar Honey Lovely BoY 04 Jan 17 37 Views
ಮರೆತು ಹೋಗಲಿ
ಮನವೇ
ಕಹಿಯಾದ ಕ್ಷಣಗಳು
ಎಲ್ಲರೆದೆಯೊಳಗೆ
ಹೊಸ ಭಾವದ ಉದಯವಾಗಿ
ಹೊಸ ಆನಂದದ ನಂದನವನ
ಪಲ್ಲವಿಯಾಗಲಿ!
ಎನ್ನುವ ಆಶಯ ನಿಮ್ಮೆಲ್ಲರಿಗಾಗಿ ನನ್ನಿಂದ.. ನಿಮಗೆ ಶುಭರಾತ್ರಿ ಇಂತಿ ನಿಮ್ಮ ಪ್ರೀತಿಯ PoliಹುಡುಗA  PradeepA!!!! .....
1
Reading under T&C