Kannada

ನೆನಪು

Writer DP! Swathi M Bhat 13 May 17 26 Views
ಪ್ರೀತಿಯ ಅಲೆಗಳಿಂದ ತುಂಬಿದ್ದವು ಆ ದಿನಗಳು
ನಿನ್ನೆ ನಡೆದಂತೆ ಕಾಡಿದವು ಆ ನೆನಪುಗಳು||

ಶಾಲೆಯ ಪ್ರಯಾಣವಾಗುತ್ತಿತ್ತು ಸೈಕಲ್ಲಿನಲ್ಲಿ  ನಮ್ಮ ಅಡ್ಡವಾಗಿತ್ತು ಯೇರಿಯಾದ ಕಾನ೯ರಿನಲ್ಲಿ ||
ಕಾಣುತ್ತಿದ್ದವು ಬೀದಿಯ ಎರಡೂ ಬದಿಯಲ್ಲಿ ಮರಗಳು ಜಿಗಿದಾಡುತ್ತಿದ್ದವು ಮರದಿಂದ ಮರಕ್ಕೆ ಕೋತಿಗಳು ||
ವಾರಕ್ಕೊಮ್ಮೆ ತಿನ್ನುತ್ತಿದ್ದ ಐಸ್ ಕ್ಯಾಂಡಿಯ ರುಚಿ ಇನ್ನೂ ನೆನಪಿಗೆ ಬಂದರೆ ಕೊಡುತ್ತೆ ಖುಷಿ ||
ಕಳೆದು ಹೋದರೂ ಆ ಬಾಲ್ಯದ ದಿನಗಳು ಶಾಶ್ವತವಾಗಿ ಉಳಿಯುವುದು ಅದರ ನೆನಪುಗಳು || 
                                                                  - ಸ್ವಾತಿ 
2
Reading under T&C