Kannada · True Story ಮೋಸದ ಜನರು Unknown 10 Apr 20 7 Views ಬೀಳಿಸಿಕೊಳ್ತಾರೆ ಅವರ ಮೋಸದ ಮಾಯಾ ಬಲೆಗೆಎರಚುವರು ಮಣ್ಣು ಮುಗ್ದರ ಕನಸ್ಸಿಗೆ ನಂಬಿಸಿ-ವಂಚಿಸಿ ದೋಚಿ ಹೋಗ್ತಾರೆ ನಮ್ಮ ಸಂಪತ್ತುಮತ್ತೆ ಬರ್ತಾರೆ ನಮಗೆ ಒಳಿತು ಮಾಡುವ ಹಾಗೆ ಸಮಯ ಬಂದಾಗ ತೋರುತ್ತಾರೆ ಒಳಿತು ಮಾಡುವ ಹಿಂದಿನ ಕೆಡುಕೆಂಬ ಕರಿ ಕಾಗೆ ನಮ್ಮ ಬಳಿ ಇರ್ತಾರೆ ಅವರು ನಗು ನಗುತ್ತಾ ಮನದಲ್ಲಿರುವ ನಗು ಸಾಯಿಸಲು ಸಂಚು ಹಾಕುತ್ತಾಒಮ್ಮೊಮ್ಮೆ ಹೇಳ್ತಾರೆ ನೀನು ಸಿಕ್ಕಿದ್ದು ನನಗೆ ತುಂಬಾ ಅದೃಷ್ಟಆದರೆ ಕಾಯ್ತಿರ್ತಾರೆ ಯಾವಗ ದೋಚೋದು ಆಸ್ತಿ-ಪಾಸ್ತಿ ನಮ್ಮತ್ರಇಂತವರ ಆಟ ಮುಗಿಸದೆ ಬಿಡ್ತಾನಾ ಭಗವಂತ ?ಇಷ್ಟೆಲ್ಲಾ ಹೇಳಿದ್ದು ನಾನು ಪವನ್ ಅಂತ 2 Must Read Sign in to vote. Sign In Reading under T&C