Starts on: 4/7/2020 
Ends on : 7/7/2020 

#1 Prize

5000 ₹ Cash Prize

#2 Prize

3000 ₹ Cash Prize

#3 Prize

1000 ₹ Cash Prize

#4 Prize

500 ₹ Cash Prize


Description

ರವಿ ಕಾಣದ್ದನ್ನ ಕವಿ ಕಾಂಬನೆಂಬುವರು. ಸರ್ವೇ ಸಾಧಾರಣವೆಂಬ ದೃಶ್ಯಗಳ ಕಣ್ಣಿಗೆ ತೋರಣದಂತೆ ಕಟ್ಟುವ ಸಾಮರ್ಥ್ಯ ಕವಿಗಿದೆ. ಕವಿಗೆ ಋತು ,ಕಾಲ,ಸೀಮೆ, ಲಿಂಗ, ವಯಸ್ಸು ಹೀಗೆ ಯಾವುದರ ಹಂಗೂ ಇಲ್ಲ. ವಿಷಯ ಯಾವುದೇ ಇರಲಿ ಅದಕ್ಕೆ ಲಯವನ್ನ ಮತ್ತು ಶಬ್ದಗಳ ಮಣಿಯನ್ನ ನಯವಾಗಿ ಪೋಣಿಸಿ ಪ್ರಸ್ತುತಪಡಿಸುತ್ತಾನೆ. ನಿಮ್ಮ ಮನದಲ್ಲಿ ಅರಳಿದ ಕವನಗಳನ್ನ ಲಕ್ಷಾಂತರ ಓದುಗರ ಮುಂದಿಡುವ ಅವಕಾಶ ನಿಮ್ಮ ಮುಂದಿದೆ. ನೀವು ಪ್ರೀತಿಯಲ್ಲಿ ಖುಷಿ , ನೋವು , ನಲಿವು , ವ್ಯಾಮೋಹ , ದುಃಖ ಏನು ನೋಡಿದ್ದರು , ಬರೆದಿದ್ದರೆ ನೀವು ಈ ಸ್ಪರ್ಧೆಯಲ್ಲಿ ನಿಮ್ಮ ಕವನವನ್ನು ಹಂಚಿಕೊಂಡು ಭಾಗವಹಿಸಬಹುದು .


Rules and Regulations

1-ನೀವು ಸ್ಪರ್ಧೆಗೆ ಬರಹಗಳನ್ನು ಕವಿತೆಯ ರೂಪದಲ್ಲಿ ಮಾತ್ರ ಕಳುಹಿಸಬೇಕು.
2-ನಿಮ್ಮ ಕವಿತೆಗಳಿಗೆ ಸೂಕ್ತ ಶೀರ್ಷಿಕೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು.
3-ನಿಮ್ಮ ಕವಿತೆ ಯಾವುದೇ ರೂಪದಲ್ಲಾದರೂ ಇರಬಹುದು. (ಉದಾ - ಹಾಯ್ಕು, ಗಜಲ್, ಕಥನ ಕವನ, ತ್ರಿಪದಿ, ಚೌಪದಿ, ಅಷ್ಟಪದಿ, ಭಾವಗೀತೆ......ಇತ್ಯಾದಿ)
4-ಒಬ್ಬರು ಗರಿಷ್ಠ 1 ಕವಿತೆಗಳನ್ನು ಸ್ಪರ್ಧೆಗೆ ಕಳುಹಿಸಬಹುದಾಗಿರುತ್ತದೆ.
5-ನೀವು ಕಳುಹಿಸುವ ಕವಿತೆ ಈ ಮೊದಲೇ ಯಾವನಿಕಾದಲ್ಲಿ ಪ್ರಕಟವಾಗಿರಬಾರದು.
6-ಕೃತಿಚೌರ್ಯ ಕಂಡುಬಂದಲ್ಲಿ ಸ್ಪರ್ದಿಯ ಎಲ್ಲಾ ಕವನಗಳನ್ನ ತಿರಸ್ಕರಿಸಲಾಗುವುದು ವಿಜೇತರ ಆಯ್ಕೆ ವಿಧಾನ 
  ಯಾವನಿಕಾ ಬಳಗವು ನೇಮಿಸುವ ತೀರ್ಪುಗಾರರು ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಗಾರರ ತೀರ್ಪೆ ಅಂತಿಮ.

Terms & Conditions

By clicking Participate you agree to T&C