Kannada · Thriller

ಮಾರ ಕಾಣಿಸ್ತಿಲ್ಲ..!?

Writer DP! ಧ್ರುವ 09 Apr 20 194 Views

Preface

ಗೊತ್ತಿದ್ದು‌ ಗೊತ್ತಿಲ್ಲದೆ ಇರೋ‌ ಒಂದೂರು ನಂದಿ‌‌ ಗ್ರಾಮ ಅಂತ. ಅಲ್ಲಿನ ಒಂದು ಹಬ್ಬದ ದಿನ‌ ಮಾರ ಅನ್ನುವ ವ್ಯಕ್ತಿ ನಿಗೂಢ ರೀತಿಯಲ್ಲಿ ಕಾಣೆಯಾಗಿಬಿಡುತ್ತಾನೆ. ಅವನನ್ನು ಹುಡುಕುತ್ತ ಹೊರಟವರು ಜಮೀಲ್‌ ಮತ್ತು ಇಬ್ರಾಹಿಂ. ಮಾರ ಹೆಂಗ್ ಕಾಣೆಯಾದ? ಎಲ್ಲಿಗ್ ಹೋದ? ಜಮೀಲ್ ಮತ್ತು ಇಬ್ರಾಹಿಂ ಯಾರು? ಅವರಿಬ್ಬರು ಇವನನ್ನ ಯಾಕೆ‌ ಹುಡುಕ್ತಿದ್ದಾರೆ? ಹುಡುಕೋದಕ್ಕೆ‌ ಅಂತ‌ ಹೋದಾಗ ಇವರ ಪ್ರಾಣಕ್ಕೆ‌ ಕುತ್ತು ಬಂತ?
ಇವೆಲ್ಲದಕ್ಕು ಉತ್ತರ 'ಮಾರ ಕಾಣಿಸ್ತಿಲ್ಲ..!?' ಕೆಳಗಿನ ಸರಣಿಗಳಲ್ಲಿ ಓದಿ ತಿಳಿಯಿರಿ.
2
Reading under T&C